ಆಕ್ಸಫರ್ಡ ಕಾಲೇಜಿನಲ್ಲಿ ಜಾಬ್ ಫೇರ್

0X8A068731_1-2.jpg
Published on

ಹುಬ್ಬಳ್ಳಿ: ಇಲ್ಲಿಯ ಆಕ್ಸಫರ್ಡ್ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮೆಗಾ ಜಾಬ್ ಫೇರ್ ನಲ್ಲಿ 1500ಕ್ಕೂ ಹೆಚ್ಚು ಆಕಾಂಕ್ಷಿಗಳು ಪಾಲ್ಗೊಂಡು, 400ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಪತ್ರ ಪಡೆದುಕೊಂಡರು.

ವಿವಿಧ ಕಂಪನಿಗಳ ಪ್ರತಿನಿಧಿಗಳು ಸಂದರ್ಶನ ನಡೆಸಿದರು. ಆಕ್ಸಫರ್ಡ್ ಕಾಲೇಜಿನ ಚೇರ್ಮನ್ ವಸಂತ ಹೊರಟ್ಟಿ ನೇತೃತ್ವ ವಹಿಸಿದ್ದರು.

ಉದ್ಯೋಗ ಮೇಳದಲ್ಲಿ ಟ್ರಸ್ಟಿ ಸಂಜಯ ಅಳಗುಂಡಗಿ, ಡಾ. ಮಹೇಶ ಭಟ್, ಡಾ. ಮನೀಶ್ ಕೊಠಾರಿ, ಪ್ರೊ. ಮಂಜುನಾಥ ಮುತ್ತಲಗೇರಿ, ಅಭಿರಾಮ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net