ಉದ್ಯೋಗ ಮೇಳ

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜು ಎದುರಿನ ಟೈಮ್ ಸ್ಕ್ವೇರ್ ಕಟ್ಟಡದಲ್ಲಿರುವ ಲಾಜಿಕ್ ಕಂಪ್ಯೂಟರ್ ಸೆಂಟರ್ನಲ್ಲಿ (ಎಲ್ಸಿಸಿ) ಏ. 6 ಹಾಗೂ 8ರಂದು ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಟೆಲಿಕಾರ್ಲಸ್ ಸೇರಿ ನೂರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇದ್ದು, 7ನೇ ತರಗತಿಯಿಂದ ಐಟಿಐ, ಪದವೀಧರರವರೆಗೂ ನಿರುದ್ಯೋಗಿ ಯುವಕ& ಯುವತಿಯರು ಮೇಳದಲ್ಲಿ ಪಾಲ್ಗೊಳ್ಳಬಹುದು.

ಆಸಕ್ತರು, ಐದು ಪ್ರತಿ ಬಯೋಡೇಟಾದೊಂದಿಗೆ ಹಾಜರಾಗಲು ಸಂಸ್ಥೆಯ ಎಚ್ಆರ್ ಮ್ಯಾನೇಜರ್ ಹಿದಾಯತ್ ಕೆ. ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net