ಜೀತೋ ಸದಸ್ಯರ ಸಭೆ

IMG_20231227_124306_85.jpg
Published on

ಹುಬ್ಬಳ್ಳಿ: ಇಲ್ಲಿಯ ಸ್ಥಳಿಯ ಮಟ್ಟದಲ್ಲಿ ವ್ಯಾಪಾರ ವೃದ್ಧಿ, ಇದಕ್ಕೆ ವಾತಾವರಣ ನಿಮಿರ್ಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ (ಜಿತೋ) ವತಿಯಿಂದ ಸಭೆ ಏರ್ಪಡಿಸಲಾಗಿತ್ತು.

ಸಂಘಟನೆಯ ಅಧ್ಯಕ್ಷ ಅನಿಲಕುಮಾರ ಜೈನ್ ಮಾತನಾಡಿದರು. ಮಾಜಿ ಅಧ್ಯಕ್ಷ ಪ್ರಕಾಶ ಕೊಠಾರಿ, ಪ್ರವಿಣ ಚೌಧರಿ, ಭರತ ಪಟವಾರಿ, ಡಾ. ಕುನಾಲ್ ಶಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net