ಶಿಗ್ಗಾಂವಿಯಲ್ಲಿ ಜೆಸಿಐ ಸಪ್ತಾಹ

JCI SGN
Published on

ಶಿಗ್ಗಾಂವಿ: ಜೆಸಿಐ ಸಪ್ತಾಹ ಅಂಗವಾಗಿ ತಾಲೂಕಿನ ನೀರಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಶುದ್ಧ ಕುಡಿಯುವ ನೀರಿನ ಘಟಕ ಕುರಿತು ವಿವರಿಸಲಾಯಿತು.

ಜೆಸಿಐ ಅಧ್ಯಕ್ಷೆ ಅನಿತಾ ಗೊಬ್ಬರಗುಂಪಿ, ಸದಸ್ಯರಾದ ರಾಘವೇಂದ್ರ ದೇಶಪಾಂಡೆ, ಡಾ. ಲತಾ ಜಿ ನಿಡಗುಂದಿ, ಡಾ. ಕುಮಾರಗೌಡ ಪಾಟೀಲ, ಡಾ. ಚಂದ್ರಿಕಾ ಕೆ., ಜಿ.ಎನ್. ಯಲಿಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net