ಜೆಸಿಬಿ ಅಡಿಗೆ ಬಿದ್ದು ಬಾಲಕ ಮೃತ್ಯು

death
ಸಾಂದರ್ಭಿಕ ಚಿತ್ರ
Published on

ವಿಟ್ಲ: ಕಣಿಯೂರು ಬಳಿ ಜೆಸಿಬಿ ಅಡಿಗೆ ಸಿಲುಕು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಹೈಸನಾರ್ ಪುತ್ರ ಅಖಿಲ್ (12)ಮೃತ ಬಾಲಕ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಜೆಸಿಬಿ ಅಡಿಗೆ ಬಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net