ಈಜಿನಲ್ಲಿ ಚರಿತ್ ಅಮೀನ್ ರಾಷ್ಟ್ರಮಟ್ಟಕ್ಕೆ

PTR_13 OCT_1
Published on


ವಿಟ್ಲ: ಬೆಂಗಳೂರು ಬಸವನಗುಡಿಯಲ್ಲಿ ನಡೆದ ಪ್ರೌಢಶಾಲೆ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಚರಿತ್ ಅಮೀನ್ ಕೆ. ೧೦೦ ಮೀಟರ್ ಪ್ರಿಸ್ಟೈಲ್‌ನಲ್ಲಿ ಚಿನ್ನ, ೧೦೦ ಮೀಟರ್ ಬಟರ್‌ಪ್ಲೈಯಲ್ಲಿ ಬೆಳ್ಳಿ, ೪೧೦೦ ಮೀಟರ್ ಪ್ರಿಸ್ಟೈಲ್ ರಿಲೇಯಲ್ಲಿ ಚಿನ್ನ, ೪೧೦೦ ಮೀಟರ್ ಮಿಡ್ಲೆ ರಿಲೆಯಲ್ಲಿ ಬೆಳ್ಳಿ ಪದಕ ಪಡೆದು ನವೆಂಬರ್ ತಿಂಗಳಿನಲ್ಲಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯುವ ರಾಷ್ಟಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net