ಮಂಗಳೂರು: ಕೆಂಜಾರು ಮನೆ ದಿ.ಭಾಸ್ಕರ ಶೆಟ್ಟಿ ಅವರ ಪತ್ನಿ ಜಪ್ಪು ಗುಡ್ಡೆಗುತ್ತು ಪ್ರೇಮಾ ಬಿ. ಶೆಟ್ಟಿ ( 80) ಅವರು ಆ.24ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.