ಜಾನಪದ ದಿನಾಚರಣೆ

IMG_20240821_210534_86.jpg
Published on

ಹುಬ್ಬಳ್ಳಿ: ಇಲ್ಲಿಯ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಐಟಿಐ ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕಾರ್ಯದರ್ಶಿ ಆರ್.ಟಿ. ಅಣ್ಣಿಗೇರಿ ಉದ್ಘಾಟಿಸಿದರು.

ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ, ಖಜಾಂಚಿ ಆರ್.ಟಿ. ತವನಪ್ಪನವರ, ಡಾ. ರಾಮು ಮೂಲಗಿ, ಜಿ.ವಿ. ಹಿರೇಮಠ, ಡಾ. ಎಚ್.ಎಚ್. ನದಾಫ್, ಆರ್.ಬಿ. ಸಾಬಣ್ಣವರ, ಗುರುಸಿದ್ದಪ್ಪ ಬಡಿಗೇರ, ಆರ್.ಎನ್. ಕೋಟಿ, ಸುಮಾ ಕುಲಂಬಿಮಠ, ಡಾ. ಸುಜಾತಾ ನಲವಡಿ, ಸುರೇಂದ್ರನಾಥ ಹುಲ್ಲಂಬಿ, ಸುಭಾಸ ಹನಮಕ್ಕನವರ, ಎಲ್ಲಪ್ಪ ಕೆಂಚಣ್ಣವರ, ಎಲ್ಲಪ್ಪ ತಿಲಕೊಪ್ಪ, ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net