ಆರ್​ಸಿಯಾಗಿ ಜಾನಕಿ ನೇಮಕ

ಜಾನಕಿ ಕೆ.ಎಂ.
Published on

ಬೆಳಗಾವಿ: ಬೆಳಗಾವಿ ನೂತನ ಪ್ರಾದೇಶಿಕ ಆಯುಕ್ತರನ್ನಾಗಿ ಕೆ.ಎಂ.ಜಾನಕಿ ಅವರನ್ನು ನಿಯುಕ್ತಿಗೊಳಿಸಿ ಸೋಮವಾರ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿಯಾಗಿದ್ದ ಸಂಜಯ ಶೆಟ್ಟಣ್ಣವರ ಹೆಚ್ಚುವರಿಯಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಹುದ್ದೆ ನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net