ಜಲರಥೋತ್ಸವದ ಪೂರ್ವಭಾವಿ ಸಭೆ

New Siddharudha
Published on

ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ 2024 ನೇ ಸಾಲಿನ ಶ್ರಾವಣ ಮಾಸದ ಜಲರಥೋತ್ಸವವು ಆ. 14 ರಿಂದ 20ರವರೆಗೆ ನಡೆಯಲಿದೆ.

ಈ ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ಆಜೀವ ಪೋಷಕರು, ಆಶ್ರಯದಾತರು ಮತ್ತು ಸದಸ್ಯರ ಸಭೆಯನ್ನು ಆ. 14ರಂದು ಸಂಜೆ 4 ಗಂಟೆಗೆ ಶ್ರೀಮಠದ ಹೊಸ ದಾಸೋಹ ಕಟ್ಟಡದಲ್ಲಿ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net