ಜೈನ ಸಂಸ್ಕೃತಿ ಸಾಹಿತ್ಯ ಟ್ರಸ್ಟ್ ಉದ್ಘಾಟನೆ

IMG_20240830_204832_897.jpg
Published on

ಹುಬ್ಬಳ್ಳಿ: ಇಲ್ಲಿಯ ಜೈನ ಬೋರ್ಡಿಂಗ್ ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಅನ್ನು ಹಿರಿಯ ವಿದ್ವಾಂಸ, ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ ಉದ್ಘಾಟಿಸಿದರು.

ಮುನಿಶ್ರೀ ಪುಣ್ಯಸಾಗರ ಮಹಾರಾಜರು ಮತ್ತು ಕೊಲ್ಲಾಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕರ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಅಜಿತಪ್ರಸಾದ ವಹಿಸಿದ್ದರು.

ಪದ್ಮಲತಾ ನಿರಂಜನಕುಮಾರ, ಡಾ. ಜಿನದತ್ತ ಹಡಗಲಿ, ಶಾಂತಿನಾಥ ಹೋತಪೇಟಿ, ಶಾಂತರಾಜ ಮಲ್ಲಸಮುದ್ರ, ಧರಣೇಂದ್ರ ಜವಳಿ, ಡಾ. ಭರಮಪ್ಪ ಭಾವಿ, ವಿದ್ಯಾಧರ ಪಾಟೀಲ, ಮಂಜುನಾಥ ಚೌಡಣ್ಣವರ, ರಾಜೇಂದ್ರ ಬೀಳಗಿ, ಮಹಾವೀರ ಗೊಂಗಡಿ, ಆರ್.ಎ. ಬಾಳಿಕಾಯಿ, ಶ್ರೀಧರ ಭಸ್ತಿ, ತನುಜಾ ರೋಖಡೆ, ಪ್ರತಿಭಾ ಹಲಿಂಗಳಿ, ಬ್ರಾಹ್ಮಿಲಾ ಜವಳಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net