ಹಲವಾರ ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ

18 may tnp 04
Published on

ತಿ.ನರಸೀಪುರ: ತಾಲೂಕಿನ ಹಲವಾರ ಗ್ರಾಮದಲ್ಲಿ ಶನಿವಾರ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀ ಗೌರಿಶಂಕರ ಸ್ವಾಮೀಜಿ, ಪರಮೇಶ್ ಪಟೇಲ್, ಬಿ.ಎಂ.ಶಿವಮಲ್ಲಪ್ಪ, ಸಿ.ಎಂ.ಪ್ರಕಾಶ್, ಎಸ್.ಬಿ.ಸುಗಂಧರಾಜು, ಎಂ.ರವಿ ತೊಟ್ಟವಾಡಿ, ಜಿ.ನಂಜುಂಡಸ್ವಾಮಿ, ಬಜ್ಜಿ ನಿಂಗಪ್ಪ, ಮಾಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net