ಜಿಪಂ ನೂತನ ಸಿಇಓ ಈಶ್ವರ ಕುಮಾರ ಕಂದೋ

ZDP CEO
ZDP CEO
Published on

 ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಿದೆ.

ನೂತನ ಜಿಪಂ ಸಿಇಓ ಅಗಿ ಈಶ್ವರ ಕುಮಾರ ಕಂದೋ ಅವರನ್ನು ನೇಮಿಸಲಾಗಿದೆ. ರಾಹುಲ್ ತುಕಾರಂ ಪಾಂಡ್ವೆ ಅವರು 2023ರ ಅಗಸ್ಟ್ 9 ರಂದು ಜಿಪಂ ಸಿಇಓ ಅಗಿ ಅಗಮಿಸಿದ್ದರು. 2 ವರ್ಷ ಸೇವೆ ಸಲ್ಲಿಸಿ. ಇವಾಗ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತರಾಗಿನೇಮಕಗೊಂಡಿದ್ದಾರೆ.

----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net