ದಾಂಡಿಯಾ ಮಹೋತ್ಸವಕ್ಕೆ ಆಹ್ವಾನ

111111111
Published on

ಧಾರವಾಡ: ಇಲ್ಲಿನ ಸತ್ತೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಸೆ. 25ರಂದು ಸಂಜೆ 5:30ಕ್ಕೆ 8ರಿಂದ 10 ಮಹಿಳೆಯರ ಗುಂಪುಗಳಿಗೆ ದಾಂಡಿಯಾ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ. ಅತ್ಯುತ್ತಮ ನೃತ್ಯ ಹಾಗೂ ಅತ್ಯುತ್ತಮ ವೇಷಭೂಷಣ ಪ್ರಶಸ್ತಿ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಶಾಲೆಯ ಪ್ರಧಾನಾಚಾರ್ಯ ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net