ಸಂಘ ಉದ್ಘಾಟನೆಗೆ ಸ್ವಾಮೀಜಿಗಳಿಗೆ ಆಹ್ವಾನ

KANTESH
Published on

ಲಕ್ಷ್ಮೇಶ್ವರ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಫೆ. 4ರಂದು ಕ್ರಾಂತಿವೀರ ಬ್ರಿಗೇಡ್ ಸಂಘ ಉದ್ಘಾಟನೆಗೊಳ್ಳಲಿರುವುದರಿಂದ ಈಶ್ವರಪ್ಪನವರ ಪುತ್ರ ಕಾಂತೇಶ ಅವರು ಬುಧವಾರ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ಅಮೋಘ ಸಿದ್ಧೇಶ್ವರಮಠದ ಶ್ರೀ ಸಿದ್ದಯ್ಯ ಶ್ರೀಗಳನ್ನು ಹಾಗೂ ಶಿರಹಟ್ಟಿ ತಾಲೂಕ ತಂಗೋಡ ಗ್ರಾಮದ ವಡವಿ ಅಜ್ಜನ ಮಠದ ಶ್ರೀಶಿವಕುಮಾರ ಸ್ವಾಮೀಜಿಯವರನ್ನು ಭೇಟಿ ಮಾಡಿ ಸಂಘದ ಉದ್ಘಾಟನೆಗೆ ಆಹ್ವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net