

ವಿಜಯಪುರ: ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರಸಕ್ತ 2026&27ನೇ ಸಾಲಿನಲ್ಲಿ 9 ಹಾಗೂ 11ನೇ ತರಗತಿಗಳಿಗೆ ಖಾಲಿ ಉಳಿಯುವ ಸ್ಥಾನಗಳಿಗೆ ಪ್ರವೇಶ ಪರೀೆ ಮೂಲಕ ಆಯ್ಕೆ ಮಾಡಲು ಆನ್ಲೈನ್ಞ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ವೆಬ್ಸೈಟ್ https://cbseitms.nic.in/2025/nvsxi ಮೂಲಕ ಅರ್ಜಿ ಸಲ್ಲಿಸಬಹುದಾಗಿ. ಸೆ. 23 ಅರ್ಜಿ ಸಲ್ಲಿಕೆಗೆ ಕೊನೇ ದಿನ. ಪ್ರವೇಶ ಪರೀೆಗಳು 2026 ಫೆಬ್ರವರಿ 7ರಂದು ನಡೆಯಲಿವೆ ಎಂದು ಆಲಮಟ್ಟಿ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.