ಗುರುಪೂರ್ಣಿಮೆ ಪ್ರಯುಕ್ತ ಕವನಗಳ ಆಹ್ವಾನ

111111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಗಣಕರಂಗ ಸಂಸ್ಥೆಯು ಗುರುಪೂರ್ಣಿಮೆ ಪ್ರಯುಕ್ತ ಕವಿಗೋಷ್ಠಿ ಆಯೋಜಿಸಿದ್ದು, ಆಸಕ್ತ ಕವಿಗಳಿಂದ ಕನ್ನಡದಲ್ಲಿ ಕವನಗಳನ್ನು ಆಹ್ವಾನಿಸಿದೆ. ಬುದ್ಧ, ಬಸವ, ಬಾಬಾಸಾಹೇಬರ ಕುರಿತು ಕನಿಷ್ಠ 15ರಿಂದ ಗರಿಷ್ಠ 20 ಸಾಲುಗಳ ಮಿತಿಯಲ್ಲಿರುವ ಕವನಗಳನ್ನು ಜು. 6ರೊಳಗೆ ganakarangaspardhe@gmail.comಗೆ ಕಳುಹಿಸಬೇಕು. ಸ್ಪರ್ಧೆಗೆ ವಯಸ್ಸಿನ ನಿರ್ಬಂಧವಿಲ್ಲ. ಜು. 10ರಂದು ಜರುಗುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಮತ್ತು ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net