ಕಾಂಞಂಗಾಡ್ ಆರ್ಡಿಒ ಪ್ರತಿನಿಧಿ ಹಿರಿಯ ಅಧೀಕ್ಷಕ ಇ.ಎಂ.ಬಿಜು, ಹೊಸದುರ್ಗ ತಹಸೀಲ್ದಾರ್ ಪಿ.ಕೆ.ಪ್ರೇಮಾನಂದ, ಉಪ ತಹಸೀಲ್ದಾರ್ ಪಿ.ವಿ.ತುಳಸಿರಾಜ್, ಮಣ್ಣು ಸಂರಕ್ಷಣೆ ಮೇಲ್ವಿಚಾರಕ ಕೆ.ನಜೀಬುದ್ಧೀನ್, ರಮ್ಲಾ.ಎನ್, ಗಣಿ ಮತ್ತು ಭೂವಿಜ್ಞಾನ ಸಹಾಯಕ ಭೂವಿಜ್ಞಾನಿ ಅಜಿತ್ ಎಲ್., ಅಮೃತಾ.ಕೆ, ಚಂದೇರ ಪೊಲೀಸ್ ಇನ್ಸ್ಪೆಕ್ಟರ್ ಶಿಜು ಎಂ.ವಿ, ಎಂವಿಐ ವಿಜಯನ್ ಎಂ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸುನೀಲ್ಕುಮಾರ್ ಎಸ್. ಶಾಜಿ ತಯ್ಯಿಲ್, ಪಿಲಿಕೋಡ್ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಧುಸೂಧನನ್.ವಿ, ಚೆರುವತ್ತೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ಎಸ್. ಅರುಣಿಮಾ ಜತೆಗಿದ್ದರು.