ಕಾಸರಗೋಡಿಗೆ ಆಗಮಿಸಿದ ರಾಷ್ಟ್ರಪತಿ

KSD-21-dec-kovind web
Published on

ಕಾಸರಗೋಡು: ಕೇರಳ ಕೇಂದ್ರ ವಿ.ವಿ.ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ವಿವಿ ಕ್ಯಾಂಪಸ್ ವಠಾರದ ಹೆಲಿಪ್ಯಾಡ್‌ನಲ್ಲಿ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್, ಕೇರಳದ ಸಚಿವ ಗೋವಿಂದನ್ ಮಾಸ್ಟರ್, ಜಿಲ್ಲಾಧಿಕಾರಿ, ಎಸ್.ಪಿ ಸ್ವಾಗತಿಸಿ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net