ಪಣಂಬೂರಿನಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಚಾಲನೆ

IMG-20220527-WA0004
Published on

ಮಂಗಳೂರು: ಇಲ್ಲಿನ ಪಣಂಬೂರು ಕಡಲತಡಿಯಲ್ಲಿ ಶುಕ್ರವಾರ ಬೆಳಗ್ಗೆ ಇಂಡಿಯನ್ ಓಪನ್‌ ಸರ್ಫಿಂಗ್ ಆಫ್ ಚಾಂಪಿಯನ್ ಷಿಷ್ ಗೆ ಚಾಲನೆ ನೀಡಲಾಯಿತು. ಎನ್ಎಂಪಿಎ ಅಧ್ಯಕ್ಷ ಡಾ.ಎ.ವಿ. ರಮಣ ಚಾಲನೆ ನೀಡಿದರು. ಬಳಿಕ ಕಡಲ ಅಲೆಗಳ ಮೇಲೆ ಸರ್ಫರ್ ಗಳ ಮೇಲಾಟ ನಡೆಯಿತು. ಆರಂಭದಲ್ಲಿ ಸ್ಪರ್ಧಿಗಳು ಹಾಗೂ ಸಾಂಸ್ಕೃತಿಕ ತಂಡಗಳನ್ನೊಳಗೊಂಡ ಮೆರವಣಿಗೆ ನಡೆಯಿತು. ಸರ್ಫಿಂಗ್ ಫೆಡರೇಶನ್ ಗೌರವ ಕಾರ್ಯದರ್ಶಿ ಗೌರವ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. 90ರಷ್ಟು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net