ಮನಸೂರೆಗೊಂಡ ಮಕ್ಕಳ ಅಕ್ಷರ ರೂಪ 'ಇಂಡಿಯಾ ಸಕ್ಸಸ್'

ISRO
Published on

ಲಕ್ಷ್ಮೇಶ್ವರ: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಬಣ್ಣಗಳ ಸಮವಸ್ತ್ರ ಧರಿಸಿ ಇಂಡಿಯಾ ಸಕ್ಸಸ್ ಎನ್ನುವ ಅಕ್ಷರ ರೂಪ ಮತ್ತು ರಾಕೆಟ್ ಮಾದರಿಯ ವಿನ್ಯಾಸದಲ್ಲಿ ಕುಳಿತು ಗಮನ ಸೆಳೆದರು. ಈ ಮೂಲಕ ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net