ಕಿಕ್ಕೇರಿ ಕೆಪಿಎಸ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನ

15kkr1(8-25
Published on

ಕಿಕ್ಕೇರಿ: ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಶಾಲಾವರಣದಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಐಕನಹಳ್ಳಿ ಕೃಷ್ಣೇಗೌಡ, ಭಾರತಿ ಪ್ರಕಾಶ್, ಕಾಯಿ ಮಂಜೇಗೌಡ, ಸಹದೇವು, ಚಲುವನಾರಾಯಣಸ್ವಾಮಿ, ದಿನೇಶ್‌ಬಾಬು, ದೊರೆಸ್ವಾಮಿ, ರೇಣುಕಮ್ಮ, ಎಸ್.ಎಂ. ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net