ಸ್ವಾತಂತ್ರ್ಯೋತ್ಸವಕ್ಕೆ ರಿಯಾಯಿತಿ ದರದಲ್ಲಿ ಪುಸ್ತಕ!

books
Published on

ಮಂಗಳೂರು: ಪುಸ್ತಕಪ್ರೇಮಿಗಳಿಗೆ ಸಿಹಿ ಸುದ್ದಿ.

www.kuvempubhashabharati.org ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ತನ್ನ ಪ್ರಕಟಣೆಗಳನ್ನು (ಡಾ.ಬಿ.ಆರ್.ಅಂಬೇಡ್ಕರ್ ಬರೆಹ ಮತ್ತು ಭಾಷಣಗಳು ಸಂಪುಟ 1ರಿಂದ ಸಂಪುಟ 22 ಸೆಟ್ ಹೊರತು ಪಡಿಸಿ) ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಕೊಡುಗೆ ಆ.1ರಿಂದ ಆ.31ರ ವರೆಗೆ ಮಾತ್ರ ಅನ್ವಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net