ವಾಟರ್​ ಅಮ್ಯೂಸ್​ಮೆಂಟ್​ ಪಾರ್ಕ್​ ಶ್ರೀ ಉದ್ಘಾಟನೆ

Inauguration of Water Amusement Park Mr
ಆಲಮಟ್ಟಿಯಲ್ಲಿ ನೂತನ ಬಸ್​ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಕವಿತಾ ಎಂ.ಬಡಿಗೇರ, ಸಿದ್ದಮ್ಮ ವಾಲಿಕಾರ, ಮಲ್ಲು ರಾಠೋಡ, ಕರಿಯಪ್ಪ ಬಾವಿಕಟ್ಟಿ ಇತರರಿದ್ದರು.
Published on

ಆಲಮಟ್ಟಿ: ಆಲಮಟ್ಟಿ ಡ್ಯಾಮ್​ ಪಕ್ಕದಲ್ಲಿಯೇ ಗಂಗಾರತಿಯಂತೆ ಕೃಷ್ಣಾರತಿ ನಡೆಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಗ್ರಾಮದಲ್ಲಿ 1.50 ಕೋಟಿ ರೂ. ವೆಚ್ಚದ ನೂತನ ಬಸ್​ ನಿಲ್ದಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಯಾಗುವ ಆಕಾಂೆ ನನ್ನ ಜೀವನದಲ್ಲಿಲ್ಲ. ಪದ ಹಿರಿಯರು ಮುಖ್ಯಮಂತ್ರಿಯಾಗುತ್ತಾರೆ. ಒಳನಾಡು ಮೀನುಗಾರಿಕೆ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರಕ್ಕಾಗಿ ಒಟ್ಟು 25 ಎಕರೆ ಜಮೀನು ನೀಡಿದ್ದು, ಶ್ರೀದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪೂರ್ಣಗೊಂಡಿರುವ ವಾಟರ್​ ಅಮ್ಯೂಸ್​ಮೆಂಟ್​ ಪಾರ್ಕ್​ ಉದ್ಘಾಟಿಸಲಾಗುವುದು ಎಂದರು.

ಗ್ರಾಪಂ ಅಧ್ಯೆ ಕವಿತಾ ಎಂ.ಬಡಿಗೇರ, ಉಪಾಧ್ಯೆ ಸಿದ್ದಮ್ಮ ವಾಲಿಕಾರ, ಮಲ್ಲು ರಾಠೋಡ, ಕರಿಯಪ್ಪ ಬಾವಿಕಟ್ಟಿ, ಸುರೇಶ ಗುಮತಿಮಠ, ಸಿ.ಎ.ಪಾಟೀಲ, ಎಂ.ಡಿ.ಬಾಗಲಕೋಟ, ಲಕ್ಷ$್ಮಣ ಹಂಡರಗಲ್ಲ, ಕಾಸೀಮಸಾಬ ನಿಡಗುಂದಿ, ಗೋಪಾಲ ಬಂಡಿವಡ್ಡರ, ಬಸವರಾಜ ಹೆರಕಲ್ಲ, ಮುರುಳಿ ಬಡಿಗೇರ, ಮಂಜು ಹಿರೇಮಠ, ಶಾಂತಪ್ಪ ಹೆರಕಲ್ಲ, ಪತ್ತೇಸಾಬ ಚಾಂದ್​, ಪ್ರವಿಣ ವಾಲಿಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net