ವಾಕ್​ವೇ ಫುಟ್​ವೇರ್​ ಉದ್ಘಾಟನೆ

Inauguration of Walkway Footwear
ವಿಜಯಪುರ ನಗರದ ಲಿಂಗದಗುಡಿ ರಸ್ತೆಯಲ್ಲಿ ನೂತನವಾಗಿ ಸ್ಥಾಪಿಸಲಾದ "ವಾಕ್​ವೇ ಫುಟ್​ವೇರ್​'ನ್ನು ಉದ್ಯಮಿ ಮಲ್ಲಿಕಾರ್ಜುನ ಹಳೆಮನೆ (ಗೌಡೆ) ಉದ್ಘಾಟಿಸಿದರು. ಮ್ಯಾನೇಜರ್​ ನವೀದ್​ಖಾನ್​, ಸ್ಟೋರ್​ ಮ್ಯಾನೇಜರ್​ ಇಮ್ರಾನ್​ಖಾನ್​ ಇದ್ದಾರೆ.
Published on

ವಿಜಯಪುರ: ನಗರದ ಲಿಂಗದಗುಡಿ ರಸ್ತೆಯಲ್ಲಿ ನೂತನವಾಗಿ ಸ್ಥಾಪಿಸಲಾದ "ವಾಕ್​ವೇ ಫುಟ್​ವೇರ್​'ನ ಉದ್ಘಾಟನೆಯನ್ನು ಶುಕ್ರವಾರ ಉದ್ಯಮಿ ಮಲ್ಲಿಕಾರ್ಜುನ ಹಳೆಮನೆ (ಗೌಡೆ) ನೆರವೇರಿಸಿದರು.

ವಾಕ್​ವೇ ಫುಟ್​ವೇರ್​ ಅತ್ಯುತ್ತಮ ಕಂಪನಿಯಾಗಿದ್ದು, ಗುಣಮಟ್ಟದ ಪಾದರಕ್ಷೆಗಳನ್ನು ಮಾರಾಟ ಮಾಡುವಲ್ಲಿ ಹೆಸರುವಾಸಿಯಾಗಿದೆ.

ಜ.3ರಿಂದ 5ರವರೆಗೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ಪಾದರಕ್ಷೆಗಳನ್ನು ನೀಡಲಾಗುತ್ತಿದೆ. ಪ್ರೊಲೈನ್​ ಕಂಪನಿಯ ಶೂಗಳಿಗೆ ಶೇ.40 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಮ್ಯಾನೇಜರ್​ ನವೀದ್​ಖಾನ್​, ಸ್ಟೋರ್​ ಮ್ಯಾನೇಜರ್​ ಇಮ್ರಾನ್​ಖಾನ್​ ಹಾಗೂ ಸಿಬ್ಬಂದಿ ಇದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net