ವಿವಿಧ ಶಾಲೆಗಳಲ್ಲಿ ಕೊಠಡಿಗಳ ಉದ್ಘಾಟನೆ

4
ಕುಡಚಿ ಪಟ್ಟಣದ ವಿವಿಧ ಶಾಲೆಗಳಲ್ಲಿ ನೂತನ ಕೊಠಡಿಗಳನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಉದ್ಘಾಟಿಸಿದರು. ಹಮಿದೋದ್ದಿನ್ ರೋಹಿಲೆ, ಬಸವರಾಜಪ್ಪ ಆರ್., ಎ.ಐ.ಬಾಗಿ, ಮುಶ್ಪಾಕ್ ಜಿನ್ನಾಬಡೆ, ಮುಸ್ತಾಕ್ ಬಾಕಶಿರಾಜ, ಡಾ. ಸುರೇಶ ಹೊಸ್ಮನಿ ಇತರರಿದ್ದರು.
Published on

ಕುಡಚಿ: ಪಟ್ಟಣದ ಪಿ.ಎಂ. ತೋಟ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ರವಳು ತೋಟ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾಡಿ ತೋಟ, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಪ್ರೌಢ ಶಾಲೆಗಳಲ್ಲಿ ನೂತನವಾಗಿ ನಿರ್ಮಾಣವಾದ ಕೊಠಡಿಗಳನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಸೋಮವಾರ ಉದ್ಘಾಟಿಸಿದರು.

ಪುರಸಬೆ ಸದಸ್ಯ ಹಮಿದೋದ್ದಿನ್ ರೋಹಿಲೆ, ಸಾದಿಕ್ ಸಜ್ಜನ್, ಮುಸ್ತಾಕ್ ಬಾಕಶಿರಾಜ್, ಜಾವೇದ ತಾಂಬೋಳಿ, ತನ್ವೀರ್ ಖರೀಂಖಾನ್, ಎನ್.ಕೆ. ಅಕಿವಾಟ್, ನಿಸಾರ್ ಬಾಕಶಿರಾಜ್, ಜಿ.ಎ. ಸವನೂರ್, ಆತೀಬ್ ಪಟಾಯಿತ್ ಬಿಇಒ ಬಸವರಾಜಪ್ಪ ಆರ್., ಸಿಆರ್‌ಪಿ ಎ.ಐ.ಬಾಗಿ, ಮುಶ್ಪಾಕ್ ಜಿನ್ನಾಬಡೆ, ಐ.ಎ. ಉಮರಖಾನ್, ಪಿಡಬ್ಲ್ಯುಡಿ ಅಭಿಯಂತ ಎಸ್.ಬಿ. ಪವಾರ, ಅಶ್ಪಾಕ್ ಅಲಾಲಖಾನ್, ದಸ್ತಗೀರ್ ಕಾಗವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net