ಚೇರ್ಕಾಡಿ ಬಸ್ ನಿಲ್ದಾಣ ಉದ್ಘಾಟನೆ

thangudana
ಚೇರ್ಕಾಡಿ ಕಂಬಳಗದ್ದೆ ಕ್ರಾಸ್ ಬಳಿ ಬಸ್ ನಿಲ್ದಾಣವನ್ನು ಬುಧವಾರ ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ ಉದ್ಘಾಟಿಸಿದರು. ಬ್ರಹ್ಮಾವರ ರೋಟರಿ ಅಧ್ಯಕ್ಷ ಶ್ರೀಧರ ಶೆಟ್ಟಿ, ಶಕುಂತಳಾ ವೆಂಕಪ್ಪ ಶೆಟ್ಟಿ ಮೊದಲಾದವರಿದ್ದರು.
Published on

ಕೊಕ್ಕರ್ಣೆ: ಆರೂರು ವೆಂಕಪ್ಪ ನದ್ಯಂಪ್ಪ ಶೆಟ್ಟಿ ಸ್ಮರಣಾರ್ಥ ಶಕುಂತಳಾ ವೆಂಕಪ್ಪ ಶೆಟ್ಟಿ ಮಕ್ಕಳು ಮತ್ತು ರೋಟರಿ ಬ್ರಹ್ಮಾವರ ನೆರವಿನಿಂದ ಚೇರ್ಕಾಡಿ ಕಂಬಳಗದ್ದೆ ಕ್ರಾಸ್ ಬಳಿ ನಿರ್ಮಾಣವಾದ ಬಸ್ ನಿಲ್ದಾಣವನ್ನು ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ ಉದ್ಘಾಟಿಸಿದರು.

ಬ್ರಹ್ಮಾವರ ರೋಟರಿ ಅಧ್ಯಕ್ಷ ಶ್ರೀಧರ ಶೆಟ್ಟಿ, ಶಕುಂತಳಾ ವೆಂಕಪ್ಪ ಶೆಟ್ಟಿ, ರೋಟರಿಯ ರಾಘವೇಂದ್ರ ಸಾಮಗ, ದಿನೇಶ್ ನಾಯರಿ, ಬಿ. ಎಂ.ಭಟ್, ಆರೂರು ತಿಮ್ಮಪ್ಪ ಶೆಟ್ಟಿ, ಆರೂರು ರತ್ನಾಕರ ಭಟ್, ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ್ ರಾವ್, ಅಭಿವೃದ್ಧಿ ಅಧಿಕಾರಿ ಪ್ರಮಿತಾ, ಚೇರ್ಕಾಡಿ ಗ್ರಾಪಂ ಅಧ್ಯಕ್ಷ ನಾರಾಯಣ ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net