ಒಂದೇ ಸೂರಿನಡಿ 6 ಕೊಠಡಿ ಉದ್ಘಾಟನೆ

SIRSI BADANAGOD
Published on

ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯಿತಿಯಲ್ಲಿ ನಿರ್ವಿುಸಲಾದ ಒಂದೇ ಸೂರಿನಡಿ ಕಂದಾಯ ಇಲಾಖೆ, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ ಗ್ರಂಥಾಲಯ ಇಲಾಖೆಗಳ ನೂತನ 6 ಕೊಠಡಿಗಳನ್ನು ಅಧ್ಯಕ್ಷ ನಟರಾಜ ಹೊಸೂರು ಇತ್ತೀಚೆಗೆ ಉದ್ಘಾಟಿಸಿದರು.

ಉಪಾಧ್ಯಕ್ಷೆ ಅಕ್ಕಮಹಾದೇವಿ ಆಲೂರ, ಸದಸ್ಯರಾದ ಮಾರುತಿ ಮಟ್ಟೇರ, ಭದ್ರಗೌಡ್ರು ಕರ್ಡೆರ, ಕುಮಾರ ಮಾಳಕ್ಕನವರ, ಲೋಕೇಶ ನೆರಲಗಿ, ನಾಗಪ್ಪ ಯಾಲಕ್ಕಿ, ಉಮೇಶ ಗೌಡ್ರು, ಮೆಹಬೂಬಲಿ ವರ್ದಿ, ಅಕ್ಷಯ ಜಕ್ಲಣ್ಣನವರ, ಶಶಿಕಲಾ ಸಾಕಣ್ಣನವರ, ಲಕ್ಷ್ಮೀ ಚರಂತಿಮಠ, ಸೌಭಾಗ್ಯ ಬನವಾಸಿ, ವಿದ್ಯಾ ವಾಲ್ಮೀಕಿ, ಆಸ್ಮಾ , ರಕ್ಷಿತಾ ರಾಮಾಪುರ, ಮಾದೇವಕ್ಕ ಮಡಿವಾಳ, ರೇಣುಕಾ ಭೋವಿವಡ್ಡರ, ಉಮಾದೇವಿ ಕನ್ನೇಶ್ವರ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಸಪ್ಪ ಲಮಾಣಿ, ಕಾರ್ಯದರ್ಶಿ ದಶರಥರಾಜ ಬೂದಿಹಾಳಕರ, ಹಾಗೂ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಬಳಿಕ ಪಂಚಾಯಿತಿ ಸಭಾಭವನದಲ್ಲಿ ಗ್ರಾಮ ಸಭೆ ನಡೆದು ಹಲವು ವಿಷಯಗಳನ್ನು ರ್ಚಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net