ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಬೇಕು

3
ವಣ್ಣೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ರಮೇಶ ರಾಯಪ್ಪಗೋಳ ಉದ್ಘಾಟಿಸಿದರು. ಸುಜಾತಾ ಪಾಟೀಲ, ಮನೋಜ ಕೆಳಗೇರಿ, ಸುರೇಶ ಲೆಂಕನಟ್ಟಿ, ದೀಪಕ ದೇಸಾಯಿ ಇದ್ದರು.
Published on

ನೇಸರಗಿ: ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಕೌಶಲ ಬೆಳೆಸಿದರೆ ಅವರ ಭವಿಷ್ಯ ಉಜ್ವಲವಾಗುವುದು ಎಂದು ಡಿಎಸ್‌ಎಸ್ ಅಂಬೇಡ್ಕರ್ ವಾಣಿ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಹೇಳಿದರು.

ಸಮೀಪದ ವಣ್ಣೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲೆ ಸುಜಾತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಪಾಟೀಲ,

ದೀಪಕ ದೇಸಾಯಿ, ಸುರೇಶ ಲೆಂಕನಟ್ಟಿ, ರವಿಗೌಡ ಪಾಟೀಲ, ಮನೋಜ ಕೆಳಗೇರಿ, ಸುರೇಶ ಕೆಳಗೇರಿ, ಮಲ್ಲಿಕಾರ್ಜುನ ಯರಗಟ್ಟಿಮಠ, ಬಸಪ್ಪ ರಾಮದುರ್ಗ, ಬಸಲಿಂಗಪ್ಪ ಬಸೆಟ್ಟಿ, ವೀರಣ್ಣ ದೇಸಾಯಿ, ಹುಸೇನಸಾಬ ಕಿಲ್ಲೇದಾರ, ಶಿವಲಿಂಗಪ್ಪ ಹೊಳಿ, ಸತ್ಯನಾಯ್ಕ ನಾಯ್ಕ, ಎ.ಜಿ.ಕೋಳಿಗುಡ್ಡೆ, ಮಹಾಂತೇಶ ಬಸರಗಿ, ಸಚಿನ ಕರೆಹೋಳ, ಸಿದ್ಧಾರೂಢ ಗಲಬಿ, ಶ್ರೀದೇವಿ ಕೋಟಿಮಠ, ವಿಜಯಲಕ್ಷ್ಮೀ ಯರಜರ್ವಿಮಠ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net