ಖಾನಟ್ಟಿಯಲ್ಲಿ ಗುರುಭವನ ನಿರ್ಮಾಣ

5MUDALGI1
Published on

ಮೂಡಲಗಿ: ಸಮಾಜದಲ್ಲಿ ಜನರಿಗೆ ಗುರುವಿನ ಸಂಸ್ಕಾರ ದೊರೆಯುಲಿ ಎಂಬ ಸದುದ್ದೇಶದಿಂದ ಖಾನಟ್ಟಿಯಲ್ಲಿ ಗುರು ಭವನ ನಿರ್ಮಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಬಳಿ ರಾಜ್ಯಸಭಾ ಸದಸ್ಯರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ 15 ಲ ರೂ. ವೆಚ್ಚದಲ್ಲಿ ನಿರ್ಮಿಸಿದ ಗುರುಭವನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರ ಅಗತ್ಯತೆ ಶ್ರೀ ಪೂರೈಸಲು ಸಂಸದರ ನಿ-ಧಿ ಅಯ ಪಾತ್ರೆಯಾಗಿದೆ. ಈ ನಿಧಿಯಡಿ ಸ್ಮಾರ್ಟ್​ ಕ್ಲಾಸ್​, ಜಿಮ್​, ಆಂಬುಲೆನ್ಸ್​, ಸಮುದಾಯ ಭವನ, ರಂಗ ಮಂದಿರ ಹಾಗೂ ಬಸ್​ ತಂಗುದಾಣ ಸೇರಿ ಹಲವಾರು ಅಭಿವೃದ್ಧಿ ಕೈಗೊಂಡಿದೆ ಎಂದರು.

ಟಪ್ರಭಾದ ಭೀಮಾನಂದ ಸ್ವಾಮೀಜಿ, ಲೆ$್ಮಶ್ವರದ ಗೀತಾ ಅಮ್ಮನವರು, ಗ್ರಾಪಂ ಅಧ್ಯೆ ಬಸಲಿಂಗವ್ವ ಮುಗಳಖೋಡ, ಉಪಾಧ್ಯ ಗೋಪಾಲ ನಿಂಗನೂರು, ಪಿಕೆಪಿಎಸ್​ ಅಧ್ಯ ಮಹಾಂತೇಶ ರಡ್ಡೇರಟ್ಟಿ, ಮದನ ದಾನನ್ನವರ, ಚೇತನ ರಡೆರಟ್ಟಿ, ಮೇಘಾ ತುಪ್ಪದ, ವಂದನಾ ಸೋನಾರ, ಮಹಾಂತಯ್ಯ ಪೂಜಾರಿ, ಶಿವಬಸಪ್ಪ ತುಪ್ಪದ, ಶಿವನಪ್ಪ ಗುದಗನ್ನವರ, ರಾಮಣ್ಣ ಕುಂದರಗಿ, ಅಗ್ರಾಣಿ ದೋಣಿ, ರವಿ ತುಪ್ಪದ, ಶಿವಪ್ಪ ಜೋಡಟ್ಟಿ, ಸತ್ಯಪ್ಪ ರಡ್ಡೇರಟ್ಟಿ, ಅಜ್ಜಪ್ಪ ಲಂಗೋಟಿ, ಜಗದೀಶ ಬಳಿಗಾರ, ರಮೇಶ ಮೇತ್ರಿ, ಪಿಡಿಒ ಅನುರಾಧಾಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net