ವಾಹನ ಚಾಲಕರಿಗೆ ಆಹಾರದ ವಿತರಣೆ

AML AHARA 06
Published on

ಐಮಂಗಲ: ಗ್ರಾಮದ ರವಿಶಂಕರ್ ಫಿಲಿಂಗ್ ಸ್ಟೇಷನ್ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಆಹಾರ ಮತ್ತು ನೀರು ಸೋಮವಾರ ವಿತರಿಸಲಾಯಿತು.

ಸ್ಟೇಷನ್ ಮಾಲೀಕ ಜಿ.ರವಿಶಂಕರ್, ಶಶಿಕಲಾ ರವಿಶಂಕರ್, ಡಾ.ಅಮೂಲ್ಯ, ಜಿ.ಟಿ.ಪ್ರದೀಪ್‌ಕುಮಾರ್, ಸಿಬ್ಬಂದಿಗಳಾದ ನಾಗರಾಜು, ನಟರಾಜು, ದ್ಯಾಮಣ್ಣ, ರಂಗಸ್ವಾಮಿ, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net