ಊರಿಗೆ ಮರಳಿದವರಿಗೆ ಕ್ವಾರಂಟೈನ್

AML TAPASANNE 05
Published on

ಐಮಂಗಲ: ತುಮಕೂರು, ಬೆಂಗಳೂರು ಹಾಗೂ ದಾವಣಗೆರೆಯಿಂದ ಸೊಂಡೆಕೆರೆ ಗ್ರಾಮಕ್ಕೆ ಮರಳಿದವರ ಆರೋಗ್ಯವನ್ನು ಯರಬಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಯಿತು.

ವೈದ್ಯಾಧಿಕಾರಿ ಡಾ.ಜ್ಯೋತಿ, ಡಾ.ರಂಗನಾಥ್ ನೇತೃತ್ವದ ತಂಡ ಪರೀಕ್ಷಿಸಿ 14 ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚಿಸಿತು.

ಆರೋಗ್ಯ ಇಲಾಖೆಯ ಎನ್.ಎಂ.ನಾಗವೇಣಿ, ವೀಣಾ, ಆಶಾ ಕಾರ್ಯಕರ್ತೆಯರಾದ ಅಶ್ವಿನಿ, ಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆಯರಾದ ನಿರ್ಮಲಮ್ಮ, ಸುಜಾತಾ, ಅನಿತಾ, ಟಿ.ಮಹಾಂತೇಶ್, ನೀರಗಂಟಿ ಬಸವರಾಜ್, ಎಸ್.ಟಿ.ಮಂಜುನಾಥ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net