ಸಂಕ್ರಾಂತಿ ಸಂಭ್ರಮ

AML SANKRANTHI
Published on

ಐಮಂಗಲ: ಹೋಬಳಿಯ ವಿವಿಧೆಡೆ ಬುಧವಾರ ಸಂಭ್ರಮ, ಸಡಗರದಿಂದ ಮಕರ ಸಂಕ್ರಾಂತಿ ಆಚರಿಸಲಾಯಿತು.

ಮಹಿಳೆಯರು ಮುಂಜಾನೆ ಮನೆಗಳ ಮುಂದೆ ರಂಗೋಲಿ ಹಾಕಿ ಅಲಂಕರಿಸಿದ್ದರು. ಮಾರುಕಟ್ಟೆಯಿಂದ ಬಾಳೆ ಕಂದು, ಕಬ್ಬು ಹಾಗೂ ಮಾವಿನ ತೋರಣ ತಂದು ಸಿಂಗರಿಸಿದ್ದರು. ನಂತರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸಂಜೆ ಬಟ್ಟೆ ಧರಿಸಿ ಎಳ್ಳು, ಬೆಲ್ಲ ಹಂಚಿ ಪರಸ್ಪರ ಶುಭಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net