ಕೊಡೆ ವಿತರಣೆ

AML VITHARANE
Published on

ಐಮಂಗಲ: ಹೋಬಳಿಯ ಯರಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಹಿರಿಯೂರಿನ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಆಹಾರದ ಕಿಟ್, ಮಾಸ್ಕ್ ಹಾಗೂ ಕೊಡೆ ವಿತರಿಸಲಾಯಿತು. ಡಾ.ಜ್ಯೋತಿ, ಆಸ್ಪತ್ರೆಯ ಸಿಬ್ಬಂದಿ ಈಶ್ವರಪ್ಪ, ರೆಡ್‌ಕ್ರಾಸ್ ಸಂಸ್ಥೆಯ ಡಿ.ದೇವರಾಜ್‌ಮೂರ್ತಿ, ಸಿ.ನಾರಾಯಣಾಚಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net