ದೇವಸ್ಥಾನ ಆವರಣದಲ್ಲಿ ಉಪನ್ಯಾಸ ಇಂದು

Meeting 2
Published on

ಗಜೇಂದ್ರಗಡ: ಗೊಗೇರಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಮಾ. 28ರಂದು ಸಂಜೆ 4.30ಕ್ಕೆ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಇಫ್ತಾರ್ ಕೂಟ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಕೋಮು ಸೌಹಾರ್ದ ಕುರಿತು ಜಮಾತೆ ಇಸ್ಲಾಂ ಹಿಂದ್‌ನ ಲಾಲ್ ಹುಸೇನ್ ಕಂದಗಲ್ಲ ಉಪನ್ಯಾಸ ನೀಡಲಿದ್ದಾರೆ ಎಂದು ಆರ್.ಕೆ. ಬಾಗವಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net