ಗಾಂಧೀಜಿ ಆಶಂುದಂತೆ ನಡೆದರೆ ಸ್ವರಾಜ್ಯ ನಿರ್ಮಾಣ: ಗಾಂಧಿವಾದಿ ಸಂತೋಷ್ ಕೌಲಗಿ

12
Published on

ಮೈಸೂರು: ಗಾಂಧೀಜಿ ಆಶಂುದಂತೆ ಪ್ರತಿಂೊಬ್ಬರೂ ಸಹಿಷ್ಣುತೆ, ಸವಾನತೆ, ಏಕತೆ ಪ್ರದರ್ಶಿಸಿದಾಗ ವಾತ್ರವೇ ಸ್ವರಾಜ್ಯ ನಿರ್ವಾಣವಾಗುತ್ತದೆ ಎಂದು ಗಾಂಧಿವಾದಿ ಸಂತೋಷ್ ಕೌಲಗಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಂುನ ಕೇಂದ್ರದಿಂದ ವಾನಸಗಂಗೋತ್ರಿಂು ಗಾಂಧಿ ಭವನದ ಸಭಾಂಗಣದಲ್ಲಿ ಶನಿವಾರ ಆಂೋಜಿಸಿದ್ದ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಂುಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತವಾನೋತ್ಸವ ದಿನಾಚರಣೆ ಮತ್ತು ವಿಶೇಷ ಉಪನ್ಯಾಸ, ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿ ಸಂದೇಶ: ಚಾರಿತ್ರಿಕ ಮಹತ್ವ ಕಾಂರ್ುಕ್ರಮ ಉದ್ಘಾಟಿಸಿ ಅವರು ವಾತನಾಡಿದರು.

ಗಾಂಧೀಜಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಿಂದ ಅನೇಕ ಚಳವಳಿಗಳಿಗೆ ಪ್ರೇರಣೆ ಸಿಕ್ಕಿದಂತಾಯಿತು. ಬಳಿಕ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಿದ್ದಲ್ಲದೇ ಎಲ್ಲೆಡೆ ಸ್ವಾತಂತ್ರೃದ ಕಿಚ್ಚು ಹೆಚ್ಚಿಸಿತು ಎಂದರು.

ಪ್ರತಿಂೊಬ್ಬರೂ ಸಹಿಷ್ಣುತೆ, ಸವಾನತೆ, ಏಕತೆ ಪ್ರದರ್ಶಿಸಿದಾಗ ವಾತ್ರವೇ ಸ್ವರಾಜ್ಯ ನಿರ್ವಾಣವಾಗುತ್ತದೆ. ಸಾಮಾಜಿಕ ಪಿಡುಗಾದ ಅಸ್ಪಶ್ಯತೆ ತೊಡೆದು ಹಾಕಬೇಕು ಎನ್ನುವ ದೀಕ್ಷೆಂುನ್ನು ಪ್ರತಿಂೊಬ್ಬರೂ ಪಡೆಂುಬೇಕು ಎಂಬ ಆಶಂು ಹೊಂದಿದ್ದರು ಎಂದು ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ವಾತನಾಡಿ, ಬೆಳಗಾವಿಂುಲ್ಲಿ ಅಂದು ಗಾಂಧೀಜಿ ಅಧ್ಯಕ್ಷತೆಂುಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವು ಸ್ವಾತಂತ್ರ್ಯ ಹೋರಾಟದ ವಿವಿಧ ಬಣಗಳ ನಡುವೆ ಏಕತೆಂುನ್ನು ಉತ್ತೇಜಿಸಿತ್ತು. ಅಲ್ಲದೇ ಭಾರತದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಹೋರಾಟವನ್ನು ತೀವ್ರಗೊಳಿಸಿತ್ತು ಎಂದು ಸ್ಮರಿಸಿದರು.

ಮೈಸೂರು ವಿವಿ ಕುಲಸಚಿವೆ ವಿ.ಆರ್.ಶೈಲಜಾ, ಗಾಂಧಿ ಅಧ್ಯಂುನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುವಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net