ಶಿವಲೀಲಾ  ಹುಲ್ಲೂರಗೆ  ಆದರ್ಶ ಅಂಗನವಾಡಿ ಕಾರ‍್ಯಕರ್ತೆ ಪ್ರಶಸ್ತಿ

2 DWD (ANGANAWADI AWARD)
Published on

ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಮದ ಈಶ್ವರ ದೇವರ ದೇವಾಲಯದ ಬಳಿ ಇರುವ ಅಂಗನವಾಡಿ ಕೇಂದ್ರದ ಕಾರ‍್ಯಕರ್ತೆ ಶಿವಲೀಲಾ ಹುಲ್ಲೂರ ಅವರಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘವು ಕೊಡಮಾಡುವ ‘ಆದರ್ಶ ಅಂಗನವಾಡಿ ಕಾರ‍್ಯಕರ್ತೆ ಪ್ರಶಸ್ತಿ’ ಲಭಿಸಿದೆ. ನಗರದ ಶಿವಾಜಿ ಸರ್ಕಲ್ ಹತ್ತಿರದ ಕೆ.ಇ. ಬೋರ್ಡಿನ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net