ಕೆಎಂಸಿಆರ್‌ಐನ ಎಂಆರ್‌ಯುಗೆ ಐಸಿಎಂಆರ್ ಮೆಚ್ಚುಗೆ

h24-kims
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ಎಂಆರ್‌ಯು ಗಮನಾರ್ಹ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ವತಿಯಿಂದ ದೆಹಲಿಯಲ್ಲಿ ಇತ್ತೀಚೆಗೆ ಮೆಚ್ಚುಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ ಬೇಲ್ ಅವರಿಂದ ಎಂಆರ್‌ಯುನ ಮುಖ್ಯಸ್ಥ ಡಾ. ರಾಮ ಕೌಲಗುಡ್, ವಿಜ್ಞಾನಿ ಡಾ. ಶಿವಕುಮಾರ ಬೇಲೂರ ಅವರು ಮೆಚ್ಚುಗೆ ಪ್ರಮಾಣ ಪತ್ರ ಸ್ವೀಕರಿಸಿದರು. ಡಿಎಚ್‌ಆರ್ ಜಂಟಿ ಕಾರ್ಯದರ್ಶಿ ರಿಚಾ ಖೋಡಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net