ಕರ್ಣಾಟಕ ಬ್ಯಾಂಕ್‌ಗೆ ಐಬಿಎ ಟೆಕ್ನಾಲಜಿ ಪ್ರಶಸ್ತಿ

mng_29 jan karnataka bank
ಕರ್ಣಾಟಕ ಬ್ಯಾಂಕ್‌ಗೆ 20ನೇ ವಾರ್ಷಿಕ ಬ್ಯಾಂಕಿಂಗ್ ಟೆಕ್ನಾಲಜಿ ಸಮ್ಮೇಳನದಲ್ಲಿ ಐಬಿಎ ಟೆಕ್ನಾಲಜಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಒಟ್ಟು ಆರು ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ಗೆದ್ದು ಚಾರಿತ್ರಿಕ ಸಾಧನೆ ದಾಖಲಿಸಿದೆ.
Published on

ಮಂಗಳೂರು: ಕರ್ಣಾಟಕ ಬ್ಯಾಂಕ್‌ಗೆ 20ನೇ ವಾರ್ಷಿಕ ಬ್ಯಾಂಕಿಂಗ್ ಟೆಕ್ನಾಲಜಿ ಸಮ್ಮೇಳನದಲ್ಲಿ ಐಬಿಎ ಟೆಕ್ನಾಲಜಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಒಟ್ಟು ಆರು ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ಗೆದ್ದು ಚಾರಿತ್ರಿಕ ಸಾಧನೆ ದಾಖಲಿಸಿದೆ.

ಅತ್ಯುತ್ತಮ ಟೆಕ್ ಪ್ರತಿಭೆ ಮತ್ತು ಸಂಸ್ಥೆ - ರನ್ನರ್ ಅಪ್, ಅತ್ಯುತ್ತಮ ಐಟಿ ಸವಾಲು ನಿರ್ವಹಣೆ - ರನ್ನರ್ ಅಪ್, ಅತ್ಯುತ್ತಮ ತಂತ್ರಜ್ಞಾನ ಬ್ಯಾಂಕ್ - ರನ್ನರ್ ಅಪ್, ಅತ್ಯುತ್ತಮ ಫಿನ್ಟೆಕ್ ಮತ್ತು ಡಿಪಿಐ ದತ್ತು - ರನ್ನರ್ ಅಪ್, ಅತ್ಯುತ್ತಮ ಡಿಜಿಟಲ್ ಮಾರಾಟ, ಪಾವತಿ ಮತ್ತು ತೊಡಗಿಸಿಕೊಳ್ಳುವಿಕೆ, ಅತ್ಯುತ್ತಮ ಎಐ ಮತ್ತು ಎಂಎಲ್ ದತ್ತು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀಕೃಷ್ಣನ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ಪ್ರಶಸ್ತಿ ಗಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net