ರೈಲು ಸಂಖ್ಯೆ 07097 ಹೈದರಾಬಾದ್‌ಮಂಗಳೂರು ಸೆಂಟ್ರಲ್ ವಿಶೇಷ ರೈಲು ಜುಲೈ 1ರಿಂದ ಜುಲೈ 29 ರ ವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 07098 ಮಂಗಳೂರು ಸೆಂಟ್ರಲ್ - ಹೈದರಾಬಾದ್ ವಿಶೇಷ ರೈಲು ಜುಲೈ 2ರಿಂದ ಜುಲೈ 30 ರವರೆಗೆ ಪ್ರತಿ ಗುರುವಾರ ಸಂಚರಿಸಲಿದೆ. ಎರಡೂ ದಿಕ್ಕುಗಳಲ್ಲಿ ತಲಾ ಐದು ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಲಾಗುತ್ತದೆ.