ಬೆನ್ನಿನ ಮೇಲೆ ವಿರಾಟ್ ಕೊಹ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ
Published on:
Copied
Follow Us
ಹಾವೇರಿ: ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅಭಿಮಾನಿ ಪ್ರವೀಣ ಕೊಡಿತ್ಕರ ತನ್ನ ಬೆನ್ನಿನ ಮೇಲೆ ವಿರಾಟ್ ಕೊಹ್ಲಿ ಟ್ಯಾಟೂ (ಅಚ್ಚೆ) ಹಾಕಿಸಿಕೊಳ್ಳುವ ಮೂಲಕ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಶನಿವಾರ ಶುಭ ಹಾರೈಸಿದರು.