ನದಿ ನೀರು ನುಗ್ಗಿ ತೋಟಗಾರಿಕೆ ಬೆಳೆ ನಷ್ಟ

10072022 Hadagali crop loss
Published on

ಹೂವಿನಹಡಗಲಿ: ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದ ಹುಸೇನ್‌ಪೀರ್‌ಸಾಬ್ ಅವರ 1.5 ಎಕರೆಯಲ್ಲಿ ಬೆಳೆದಿದ್ದ ಚಂಡುಹೂವಿನ ತೋಟಕ್ಕೆ ತುಂಗಭದ್ರಾ ನದಿನೀರು ನುಗ್ಗಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಇದರೆ ಜತೆಗೆ ಕಬ್ಬು, ಅಡಕೆ, ಮೆಕ್ಕೆಜೋಳ ತೋಟಗಳಿಗೂ ನೀರು ನುಗ್ಗಿದ್ದರಿಂದ ಅಂದಾಜು 10 ಎಕರೆಯಲ್ಲಿನ ಬೆಳೆ ಹಾನಿಗೀಡಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net