ನಿರಂತರ ಮಳೆಗೆ ಬಿದ್ದ ಮನೆ

23102020 Hutti House Colaps
Published on

ಹಟ್ಟಿಚಿನ್ನದಗಣಿ: ನಿರಂತರ ಸುರಿದ ಮಳೆಗೆ ಸಮೀಪದ ಚಿಕ್ಕಹೆಸರೂರು ಗ್ರಾಮದ ಬಸಮ್ಮ ವೀರೇಶ್ ದೇಸಾಯಿ ಗುಂಡಸಾಗರ ಅವರ ಮನೆ ಗುರುವಾರ ರಾತ್ರಿ ಬಿದ್ದಿದೆ. ಇದರಿಂದ ಮನೆಯಲ್ಲಿರುವ ದಿನಸಿ, ಸಾಮಗ್ರಿ ಹಾಳಾಗಿವೆ. ತಾತ್ಕಾಲಿಕವಾಗಿ ಬಸಮ್ಮ ಅವರ ಕುಟುಂಬ ಬಾಡಿಗೆ ಮನೆ ಪಡೆದು ಸ್ಥಳಾಂತರಗೊಂಡಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net