

ರಾಯಬಾಗ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆ ಖಂಡಿಸಿ ಸೋಮವಾರ ತಾಲೂಕಿನ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುರೇಶ ಮುಂಜೆ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಸಿಪಿಐ ಬಿ.ಎಸ್.ಮಂಟೂರ, ಪಿಎಸ್‌ಐ ಶಿವಶಂಕರ ಮುಕರಿ, ವಕೀಲ ರಾಜು ಶಿರಗಾಂವೆ, ದಲಿತ ಮುಖಂಡರಾದ ನಾಮದೇವ ಕಾಂಬಳೆ, ಸಿದ್ಧಾರ್ಥ ಸಿಂಗೆ, ಲೋಕೇಶ ಕಾಂಬಳೆ, ದೀಲಿಪ ಪಾಯನ್ನವರ, ಗಣೇಶ ಕಾಂಬಳೆ, ಶಶಿಕಾಂತ ಕಾಂಬಳೆ, ಅಶೋಕ ಶಿಂಗೆ, ಹಾಜಿ ಮುಲ್ಲಾ, ಶ್ರವಣ ಕಾಂಬಳೆ, ಉತ್ತಮ ಕಾಂಬಳೆ, ಕಾಡೇಶ ಐಹೊಳೆ, ಸಾಗರ ಜೆಂಡೆನ್ನವರ, ಮಹಾವೀರ ಸಾನೆ, ಅನಿಲ ಮೋಹಿತೆ, ಪರಶುರಾಮ ಟೊನಪೆ, ಜ್ಯೋತಿಬಾ ಮಾನೆ, ಮಹೇಶ ಕಾಂಬಳೆ, ಸುಜಾತಾ ಕಾಂಬಳೆ, ಲಕ್ಕವ್ವ ಜೋಡಟ್ಟಿ, ವಿನಾಯಕ ಕಾಂಬಳೆ, ರಾಜು ಅಸೋದೆ, ಉಮೇಶ ಸಿಂಗೆ, ಪ್ರೇಮ ಸಾನೆ, ರಾಕೇಶ ಅವಳೆ ಹಾಗೂ ವಿವಿಧ ದಲಿತ ಸಂಘಟನೆಗಳು, ದಲಿತಪರ ಹೋರಾಟಗಾರರು ಭಾಗವಹಿಸಿದ್ದರು.23-1
---------------