ದಾಕ್ಷಾಯಣಮ್ಮನಿಧನ

CTD 8 DAKASHYANAMMA DEATHHHH
Published on

ಚಿತ್ರದುರ್ಗ:ನಗರದ ಜೋಗಿಮಟ್ಟಿ ರಸ್ತೆ ಮಾಸ್ತಮ್‌ಲೇಔಟ್ ನಿವಾಸಿ ದಾಕ್ಷಾಯಣಮ್ಮ ನಿಜಲಿಂಗಪ್ಪ ಅವರು(60)ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಅವರಿಗೆ,ವೀರಶೈವ ಸಮಾಜದ ಮುಖಂಡ ಜಿತೇಂದ್ರ ಹುಲಿಕುಂಟೆ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಚಳ್ಳಕೆರೆ ತಾಲೂಕು ಹುಲಿಕುಂಟೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net