ಹುಲಿಗೆಮ್ಮ ದೇವಿ ದ್ವಾರ ಬಾಗಿಲು ಉದ್ಘಾಟನೆ ಮಂಗಳವಾರ

27 Sirwar 2
Published on

ಸಿರವಾರ: ಪಟ್ಟಣದ ಹುಲಿಗೆಮ್ಮ ದೇವಿ ದೇವಸ್ಥಾನದ ದ್ವಾರ ಬಾಗಿಲು ಉದ್ಘಾಟನೆ ಮಂಗಳವಾರ ನಡೆಯಲಿದೆ. ನೀರಾವರಿ ಇಲಾಖೆಯ ಆಂಜನೇಯ ದೇವಸ್ಥಾನದಿಂದ ವಾದ್ಯ ಹಾಗೂ ಕುಂಭ ಮೇಳದೊಂದಿಗೆ ಹುಲಿಗೆಮ್ಮ ದೇವಿ ದೇವಸ್ಥಾನದ ದ್ವಾರ ಬಾಗಿಲುವರೆಗೆ ಮೆರವಣಿಗೆ ನಡೆಯಲಿದೆ. ದ್ವಾರ ಬಾಗಿಲು ಉದ್ಘಾಟನೆ ಬಳಿಕ ಪ್ರಸಾದ ವ್ಯವಸ್ಥೆ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net