ಎಬಿವಿಪಿಯಿಂದ 111 ಮೀ.​ ಉದ್ದದ ತ್ರಿವರ್ಣ ಧ್ವಜದೊಂದಿಗೆ ತಿರಂಗಾ ರ್ಯಾಲಿ

h13-ABVP
Published on

ಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಖಿಲ ಭಾರತೀಯ ವಿದ್ಯಾಥಿರ್ ಪರಿಷತ್​ (ಎಬಿವಿಪಿ) ವತಿಯಿಂದ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಶನಿವಾರ ನೂರಾರು ವಿದ್ಯಾಥಿರ್ಗಳು 111 ಮೀಟರ್​ ಉದ್ದದ ತ್ರಿವರ್ಣ ಧ್ವಜದೊಂದಿಗೆ ತಿರಂಗಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಹ ಸಂಟನಾ ಕಾರ್ಯದಶಿರ್ ಪೃಥ್ವಿಕುಮಾರ, ರಾಜ್ಯ ಉಪಾಧ್ಯಕ್ಷ ಡಾ. ವೀರೇಶ ಬಾಳಿಕಾಯಿ, ನಗರ ಕಾರ್ಯದಶಿರ್ ಶಿವಕುಮಾರ ಮಟ್ಟಿ, ಜಿಲ್ಲಾ ಪ್ರಮುಖ ಅಶೋಕ ಕಬ್ಬೇರ, ಶಂಕರ ಕುಂದಗೋಳ, ಪುನೀತ ಬೆನಕನವಾರಿ, ಶಿವು ಕಂಟಿಕಾರ, ರಮೇಶ ಲೋಂಡೆ, ಪುಷ್ಪಾ ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net