ಎಸ್​.ಎಂ. ಬಗಲಿ ನೇಮಕ

S.M. Bagali appointed
ಎಸ್​.ಎಂ. ಬಗಲಿ
Published on

ಚಡಚಣ: ದೇವರನಿಂಬರಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ ಎಸ್​.ಎಂ. ಬಗಲಿ ಅವರನ್ನು ಪ್ರಾಥಮಿಕ ಶಾಲಾ ಶಿಕ ಸಂದ ತಾಲೂಕು ಟಕಕ್ಕೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂದ ತಾಲೂಕು ಅಧ್ಯ ಎ.ಎಸ್​. ಸೊನಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net