ಗೊಳಸಂಗಿ: ಗ್ರಾಮದ ಹಜರತ್ ಹಸನ್ ಹುಸೇನ್ ಮುಸ್ಲಿಂ ಸೇವಾ ಕಮಿಟಿ ಪ್ರಧಾನ ಕಾರ್ಯದರ್ಶಿಯಾಗಿ ಬಂದೇನವಾಜ್ ಕಾಸೀಮಸಾಬ ಬಿಜಾಪುರ ನೇಮಕಗೊಂಡಿದ್ದಾರೆ ಎಂದು ಕಮಿಟಿ ಅಧ್ಯ ಹಜರೇಸಾಬ ನಾಗರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.