ರಸ್ತೆ ವಿಭಜಕ ಏರಿ ಬಂದ ಕಾರು

The car came up the road divider
ಗೊಳಸಂಗಿ ರಾಷ್ಟ್ರೀಯ ಹೆದ್ದಾರಿ&50 ರ ನಾಗವಾಡ ಸೇತುವೆ ಬಳಿಯ ತಡೆಗೋಡೆಗೆ ಡಿಕ್ಕಿಹೊಡೆದ ಕಾರು.
Published on

ಗೊಳಸಂಗಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಭಾನುವಾರ ಮಧ್ಯಾಹ್ನ ರಸ್ತೆ ವಿಭಜಕ ದಾಟಿ ರಾಷ್ಟ್ರೀಯ ಹೆದ್ದಾರಿ&50 ರ ನಾಗವಾಡ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

ಗಲಗಲಿ ಮೂಲದ ಕಾರು ನಿಡಗುಂದಿ ಕಡೆಯಿಂದ ವಿಜಯಪುರದತ್ತ ಹೋಗುತ್ತಿರುವಾಗ ಈ ಟನೆ ಸಂಭವಿಸಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net